KPSC ASO 2023 Cut-Off: ಪಿಡಿಎಫ್ ಡೌನ್ಲೋಡ್ ಮಾಡಲು ಇಲ್ಲಿದೆ ನೇರ ಲಿಂಕ್
ಸ್ನೇಹಿತರೇ ಕರ್ನಾಟಕ ಲೋಕಸೇವಾ ಆಯೋಗ (KPSC) 58 ಅಸಿಸ್ಟಂಟ್ ಸ್ಟಾಟಿಸ್ಟಿಕಲ್ ಆಫೀಸರ್ (Assistant statistical officer- ASO) ಹುದ್ದೆಗಳ ನೇಮಕಾತಿ 2023ರ ಸಂಬಂದಿತ ಹೆಚ್ಚುವರಿ cut-off ಅಂಕಗಳನ್ನು ಇದೀಗ ಪ್ರಕಟಿಸಿದೆ. KPSC ASO 2023 ರ ನೇಮಕಾತಿಯ ಮುಖ್ಯ ಹಂತವಾಗಿ, ಈ ಹೆಚ್ಚುವರಿ ಪಟ್ಟಿಯು ಹಿಂದೆ 2023 ರ ಏಪ್ರಿಲ್ 01, 02 ರಂದು ನಡೆದ ASO ಪರೀಕ್ಷೆಯಲ್ಲಿ 58 ಹುದ್ದೆಗಳ ಭರ್ತಿಗಾಗಿ ಬೇಕಾದ ಅರ್ಹ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಅನುಕೂಲ ಮಾಡಿಕೊಡಲಿದೆ.
KPSC ಯ ಪ್ರಕಟಣೆಯಂತೆ, ಈ Cut-Off ಅಂಕಗಗಳನ್ನು ವಿವಿಧ ವರ್ಗದ ಅಭ್ಯರ್ಥಿಗಳಿಗೆ – ಜನರಲ್, ಓಬಿಸಿ, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ತಮ್ಮ ASO Cut-Off Marks ಅನ್ನು KPSC ಯ ಅಧಿಕ್ರತ ವೆಂಸೈನಲ್ಲಿ ಡೌನ್ಲೋಡ್ ಮಾಡುವುದರ ಮೂಲಕ ಪರಿಶೀಲಿಸಿ , ಮುಂದಿನ ಹಂತದ ತಯಾರಿಯನ್ನು ನಡೆಸಬಹುದು.
ಸ್ನೇಹಿತರೇ 2023 ಏಪ್ರಿಲ್ 01 ರಂದು ನಡೆದ 58 Assistant statistical officer- ASO ಹುದ್ದೆಗಳ Cut-Off ಅಂಕಗಳನ್ನು ನೀವು ಕೆಪಿಎಸ್‌ಸಿ ಅಧಿಕ್ರತ ವೆಬ್ಸೈಟ್ kpsc.kar.nic.in ನಲ್ಲಿ ವೀಕ್ಷಿಸಬಹುದು.
ಅಭ್ಯರ್ಥಿಗಳು ASO Cut-Off ಅಂಕಗಳನ್ನು ನೋಡಲು ಈ ಹಂತಗಳನ್ನು ಅನುಸರಿಸಬಹುದು.
- KPSC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಹೋಮ್‌ಪೇಜ್‌ನಲ್ಲಿ ಎಡಭಾಗದಲ್ಲಿ ಫಲಿತಾಂಶಗಳು (ಹೊಸದು ಏನು/ what is new) ಎಂಬ ವಿಭಾಗಕ್ಕೆ ತೆರಳಿ.
- “Assistant Statistical Officer (ASO) cutoff 2023” ಫಲಿತಾಂಶ ಸಂಬಂಧಿತ ಲಿಂಕ್ ಅನ್ನು ಹುಡುಕಿ.
- ಫಲಿತಾಂಶದ ಲಿಂಕ್ ಕ್ಲಿಕ್ ಮಾಡಿ, ಅಲ್ಲಿ Cut-Off ಅಂಕಗಳ ಪಿಡಿಎಫ್ ತೆರೆಯುತ್ತದೆ.
- PDF ಡೌನ್‌ಲೋಡ್ ಮಾಡಿ, ವಿಭಾಗವಾರು Cut-Off ಅಂಕಗಳನ್ನು ಪರಿಶೀಲಿಸಿ.
ಅಥವಾ ಅಭ್ಯರ್ಥಿಗಳು ನೇರವಾಗಿ 58 Assistant Statistical Officer (ASO) ಹುದ್ದೆಗಳ ನೇಮಕಾತಿಯ Additional List ಪಡೆಯಲು ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಬಹುದು.
- Assistant Statistical Officer (ASO) ನೇರ PDF ಲಿಂಕ್: ಡೌನ್ಲೋಡ್
- ಅಧಿಕ್ರತ ಪೋರ್ಟಲ್: ಇಲ್ಲಿ ಒತ್ತಿ