ಬಾಗಲಕೋಟೆ ಗ್ರಾಮ ಪಂಚಾಯತಿ ನೇಮಕಾತಿ 2024: ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಸುವರ್ಣಾವಕಾಶ
ಸ್ನೇಹಿತರೇ ಬಾಗಲಕೋಟೆ ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಬಾಗಲಕೋಟೆ ಗ್ರಾಮ ಪಂಚಾಯತಿ ನೇಮಕಾತಿ 2024 ಅಧಿಕ್ರತ ನೋಟಿಫಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 4 ಹುದ್ದೆಗಳಿಗೆ ಆನ್ಲೈನ್ ಮೂಲಕ ದಿನಾಂಕ ಸೆಪ್ಟಂಬರ್ 06, 2024 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಗಮನಿಸಿ: ಬಾಗಲಕೋಟೆ ಗ್ರಾಮ ಪಂಚಾಯತಿ ನೇಮಕಾತಿ 2024 ಕ್ಕೆಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನೇಮಕಾತಿ ಸಂಬಂದಿತ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ, ಅರ್ಜಿ ಸಲ್ಲಿಕೆಗೆ ಅರ್ಹರು ನೀವು ಅರ್ಹರು ಎಂದು ಖಚಿತ ಪಡಿಸಿಕೊಂಡು ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಉತ್ತಮ.
ಬಾಗಲಕೋಟೆ ಗ್ರಾಮ ಪಂಚಾಯತಿ ನೇಮಕಾತಿ 2024 ವಿವರ
ಸಂಸ್ಥೆಯ ಹೆಸರು | ಬಾಗಲಕೋಟೆ ಗ್ರಾಮ ಪಂಚಾಯತಿ |
ಹುದ್ದೆಯ ಹೆಸರು | ಮಾಹಿತ ಕೇಂದ್ರದ ಮೇಲ್ವಿಚಾರಕ |
ಒಟ್ಟು ಹುದ್ದೆಗಳು | 04 |
ವೇತನ | ಗ್ರಾಮ ಪಂಚಾಯಿತಿ ನಿಯಮಗಳ ಪ್ರಕಾರ |
ಅಧಿಕ್ರತ ಪೋರ್ಟಲ್ | bagalkot.nic.in |
ಬಾಗಲಕೋಟೆ ಗ್ರಾಮ ಪಂಚಾಯತಿ ನೇಮಕಾತಿ 2024 ಪ್ರಮುಖ ದಿನಾಂಕಗಳು
ಬಾಗಲಕೋಟೆ ಗ್ರಾಮ ಪಂಚಾಯತಿ ನೇಮಕಾತಿ 2024 ಅರ್ಜಿ ಸಲ್ಲಿಕೆಯು ಆಗಸ್ಟ್ 08,2024 ರಿಂದ ಆರಂಭಗೊಂಡಿದ್ದು ಕೊನೆಯ ದಿನಾಂಕ ಸೆಪ್ಟೆಂಬರ್ 06, 2024 ರವರೆಗೆ ಅವಕಾಶ ನೀಡಲಾಗಿದೆ.
ಬಾಗಲಕೋಟೆ ಗ್ರಾಮ ಪಂಚಾಯತಿ ನೇಮಕಾತಿ 2024 ಅರ್ಜಿ ಶುಲ್ಕ
ಬಾಗಲಕೋಟೆ ಗ್ರಾಮ ಪಂಚಾಯತಿ ನೇಮಕಾತಿ 2024 ಅರ್ಜಿ ಶುಲ್ಕ ಈ ಕೆಳಗಿನಂತಿದೆ ಮತ್ತು ಅರ್ಜಿ ಶುಲ್ಕವನ್ನು ಈ ಕೆಳಗಿ ನೀಡಿರುವ ವಿಳಾಸಕ್ಕೆ ಪಾವತಿಸಬೇಕು.
- ಸಾಮಾನ್ಯ ಅಭ್ಯರ್ಥಿಗಳಿಗೆ: ₹500
- 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: ₹300
- ಪ.ಜಾತಿ, ಪ.ಪಂಗಡ, ಪ್ರ1, ಮಾಜಿ ಸೈನಿಕ: ₹200
- ವಿಶೇಷ ಚೇತನ ಅಭ್ಯರ್ಥಿಗಳಿಗೆ: ₹100
ಬಾಗಲಕೋಟೆ ಗ್ರಾಮ ಪಂಚಾಯತಿ ನೇಮಕಾತಿ 2024 ವಯೋಮಿತಿ
ಬಾಗಲಕೋಟೆ ಗ್ರಾಮ ಪಂಚಾಯತಿ ನೇಮಕಾತಿ 2024 ವಯೋಮಿತಿಯು ವಿವಿಧ ವರ್ಗದ ಅಭ್ಯರ್ಥಿಗಳಿಗೆ ಹೀಗಿದೆ.
- ಕನಿಷ್ಠ ವಯಸ್ಸು ಎಲ್ಲ ವರ್ಗದ ಅಭ್ಯರ್ಥಿಗಳಿಗೆ: 18 ವರ್ಷ
- ಸಾಮಾನ್ಯ ವರ್ಗ: ಗರಿಷ್ಠ 35 ವರ್ಷ
- ಪ್ರವರ್ಗ 2ಎ, 2ಬಿ, 3ಎ, 3ಬಿ: ಗರಿಷ್ಠ 38 ವರ್ಷ
- ಪ.ಜಾತಿ/ಪ.ಪಂಗಡ/ಪ್ರ1ರ: ಗರಿಷ್ಠ 40 ವರ್ಷ
ಬಾಗಲಕೋಟೆ ಗ್ರಾಮ ಪಂಚಾಯತಿ ನೇಮಕಾತಿ 2024 ವಿದ್ಯಾರ್ಹತೆ
ಬಾಗಲಕೋಟೆ ಗ್ರಾಮ ಪಂಚಾಯತಿ ನೇಮಕಾತಿ 2024 ವಿದ್ಯಾರ್ಹತೆ ಹೀಗಿದೆ. ಅಭ್ಯರ್ಥಿಗಳು ದ್ವಿತೀಯ ಪಿಯೂಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇದರ ಜೊತೆಗೆ ಸರ್ಟಿಫಿಕೇಶನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪ್ರಮಾಣಪತ್ರವನ್ನು ಹೊಂದಿರಬೇಕು ಮತ್ತು ಕಣಿಶತ ಮೂರು ತಿಂಗಳ ಕಂಪ್ಯೂಟರ್ ಕೋರ್ಸ್ ಮಾಡಿರುವ ಪ್ರಮಾಣ ಪತ್ರ ಇರತಕ್ಕದ್ದು.
ಬಾಗಲಕೋಟೆ ಗ್ರಾಮ ಪಂಚಾಯತಿ ನೇಮಕಾತಿ 2024 ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ವಿದ್ಯಾರ್ಹತೆಯನ್ನು ಪರಿಶೀಲಿಸಿ ಗರಿಷ್ಠ ಅಂಕ ಗಳಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಬಾಗಲಕೋಟೆ ಗ್ರಾಮ ಪಂಚಾಯತಿ ನೇಮಕಾತಿ 2024 ಪ್ರಮುಖ ಲಿಂಕುಗಳು
ಅರ್ಜಿ ಸಲ್ಲಿಕೆ | ಇಲ್ಲಿ ಒತ್ತಿ |
ನೋಟಿಫಿಕೇಶನ್ | ಇಲ್ಲಿ ಒತ್ತಿ |