CTI Dacument Verification List: KPSC ಯಿಂದ ವಾಣಿಜ್ಯ ತೆರಿಗೆ ನಿರೀಕ್ಷಕ ಡಾಕ್ಯುಮೆಂಟ್ ವೇರಿಫಿಕೇಶನ್ ಪರೀಕ್ಷೆಯ ದಿನಾಂಕ ಮತ್ತು ಸಮಯ ಘೋಷಣೆ
ಸ್ನೇಹಿತರೇ ಕರ್ನಾಟಕ ಲೋಕಸೇವಾ ಆಯೋಗ (KPSC) ವಾಣಿಜ್ಯ ತೆರಿಗೆ ನಿರೀಕ್ಷಕ (Commercial Tax Inspector- CTI) ಹುದ್ದೆಗಳಿಗೆ ಸಂಬಂದಿತ ಡಾಕ್ಯುಮೆಂಟ್ ವೇರಿಫಿಕೇಶನ್ ( CTI Dacument Verification) ಪ್ರಮುಖ ದಿನಾಂಕಗಳನ್ನು ಪ್ರಕಟಿಸಿದೆ. 245 (230 RPC + 15 HK) ವಾಣಿಜ್ಯ ತೆರಿಗೆ ನಿರೀಕ್ಷಕ ಹುದ್ದೆಗಳ ನೇಮಕಾತಿಯ ಪರಿಶೀಲನೆ ಪ್ರಕ್ರಿಯೆಯಲ್ಲಿ 1:3 ಅನುಪಾತದಂತೆ ಅರ್ಹರಾದ ಅಭ್ಯರ್ಥಿಗಳಿಗೆ ಡಾಕ್ಯುಮೆಂಟ್ ವೆರಿಫಿಕೇಶನ್ (ಆವಶ್ಯಕ ದಾಖಲೆಗಳ ಪರಿಶೀಲನೆ) 2024 ಅಕ್ಟೋಬರ್ 4 ರಿಂದ 2024 ಅಕ್ಟೋಬರ್ 9 ರವರೆಗೆ ನಡೆಯಲಿದೆ.
CTI ನೇಮಕಾತಿಯ ದಾಖಲೆಗಳ ಪರಿಶೀಲನೆಗೆ, Commercial Tax Inspector (HK) ಹುದ್ದೆಗೆ 45 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಮತ್ತು Commercial Tax Inspector (RPC) ಹುದ್ದೆಗೆ 681 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
KPSC ಈಗ ಪ್ರಕಟಿಸಿರುವ CTI ಪರೀಕ್ಷಾ ವೇಳಾಪಟ್ಟಿಯಂತೆ, ಅಭ್ಯರ್ಥಿಗಳು ಡಾಕ್ಯುಮೆಂಟ್ ಪರಿಶೀಲನೆಗೆ ನೀಡಲ್ಪಟ್ಟ ದಿನಾಂಕ ಮತ್ತು ಸಮಯದೊಂದಿಗೆ ಹಾಜರಾಗಬೇಕಾಗಿದೆ. ಈ ಸಮಯ ಮತ್ತು ದಿನಾಂಕವನ್ನು ಪಿಡಿಎಫ್ ನಲ್ಲಿ ಪ್ರತ್ಯೇಕವಾಗಿ ನೀಡಿದ್ದಾರೆ.
ಅಭ್ಯರ್ಥಿಗಳು ಈ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಲು ಈ ಕೆಳಗೆ ಕೊಟ್ಟಿರುವ ಪಿಡಿಎಫ್ ಲಿಂಕ್ ಮೇಲೆ ಕ್ಲಿಕ್ ಮಾಡಿ, ವಾಣಿಜ್ಯ ತೆರಿಗೆ ನಿರೀಕ್ಷಕ ದಾಖಲೆಗಳ ಪರಿಶೀಲನೆ ಪರೀಕ್ಷೆಗೆ ಹಾಜರಾಗಬೇಕಾಗಿರುವ ಸಮಯ ಮತ್ತು ದಿನಾಂಕವನ್ನು ತಿಳಿಯಬಹುದು. ಅಥವಾ ಆನ್ಲೈನ್ ಮೂಲಕ ಕೆಪಿಎಸ್‌ಸಿ ಅಧಿಕ್ರತ ಪೋರ್ಟಲ್ ಭೇಟಿ ನೀಡಿ ಪಿಡಿಎಫ್ ಡೌನ್ಲೋಡ್ ಮಾಡಬಹುದು.
ಆನ್ಲೈನ್ ನಲ್ಲಿ CTI ದಾಖಲೆಗಳ ಪರಿಶೀಲನೆಯ ಮಾಹಿತಿಯನ್ನು ತಿಳಿಯುವುದು ಹೇಗೆ?
- KPSC ಅಧಿಕೃತ ವೆಬ್‌ಸೈಟ್ kpsc.kar.nic.in ಗೆ ಭೇಟಿ ನೀಡಿ.
- ಹೋಮ್‌ಪೇಜ್‌ನ ಎಡಭಾಗದಲ್ಲಿ ಹೊಸದು ಏನು/what is new ಮೆನು ಕಾಣುವುದು.
- ಈ ಮೇಲೆ ತಿಳಿಸಿದ ಮೆನುವಿನಲ್ಲಿ “Commercial Tax Inspector (CTI) Document Verification” ಸಂಬಂಧಿಸಿದ ಲಿಂಕ್ ಅನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ.
- ವಿವರಗಳನ್ನು ಪರಿಶೀಲಿಸಿ ಮತ್ತು ನಿಮ್ಮ ದಿನಾಂಕ ಮತ್ತು ಸಮಯವನ್ನು ಆಧಾರಿಸಿ ಪರೀಕ್ಷೆಗೆ ಹಾಜರಾಗುವಂತೆ ಗಮನದಲ್ಲಿಟ್ಟುಕೊಳ್ಳಿ
ಪ್ರಮುಖ ಲಿಂಕುಗಳು
- ಅಧಿಕ್ರತ ಪೋರ್ಟಲ್: ಇಲ್ಲಿ ಒತ್ತಿ
- Commercial Tax Inspector (HK) PDF: ಇಲ್ಲಿ ಒತ್ತಿ
- Commercial Tax Inspector (RPC) PDF: ಇಲ್ಲಿ ಒತ್ತಿ