ಹಣಕಾಸು ಸೇವೆಗಳ ಇಲಾಖೆ ನೇಮಕಾತಿ 2024: ರಿಜಿಸ್ಟ್ರಾರ್ ಹುದ್ದೆಗಳ ಭರ್ತಿಗೆ ಇಂದೇ ಅರ್ಜಿ ಸಲ್ಲಿಸಿ

ಹಣಕಾಸು ಸೇವೆಗಳ ಇಲಾಖೆ ನೇಮಕಾತಿ 2024: ರಿಜಿಸ್ಟ್ರಾರ್ ಹುದ್ದೆಗಳ ಭರ್ತಿಗೆ ಇಂದೇ ಅರ್ಜಿ ಸಲ್ಲಿಸಿ

ಹಣಕಾಸು ಸೇವೆಗಳ ಇಲಾಖೆ 2024 ನೇ ಸಾಲಿನ ವಿವಿಧ ಹುದ್ದೆಗಳ ಭರ್ತಿಗೆ ಹೊಸ ಅಧಿಸೂಚನೆಯನ್ನು ಪ್ರಕಟಿಸಿದ್ದು, ಭಾರತ ಸರ್ಕಾರದ ಹಣಕಾಸು ಸೇವೆಗಳ ಇಲಾಖೆಯಲ್ಲಿ ಕೆಲಸ ನಿರ್ವಹಿಸಲು ಬಯಸುವ ಅಭ್ಯರ್ಥಿಗಳಿಗೆ ಬಹುಮುಖ್ಯ ಸುದ್ದಿಯಾಗಿದೆ. ಹಣಕಾಸು ಸೇವೆಗಳ ಇಲಾಖೆ ಈ ನೇಮಕಾತಿ ಮೂಲಕ ಒಟ್ಟು 49 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಪ್ರಮುಖವಾಗಿ ರಿಜಿಸ್ಟ್ರಾರ್, ಸಹಾಯಕ ರಿಜಿಸ್ಟ್ರಾರ್ ಮತ್ತು ರಿಕವರಿ ಆಫೀಸರ್ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಹತೆ, ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ವೇತನ ಶ್ರೇಣಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸತಕ್ಕದ್ದು.

ಅರ್ಜಿಯನ್ನು ಆಫ್ಲೈನ್ ಮೂಲಕ ಸಲ್ಲಿಸಬಹುದಾಗಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸೆಪ್ಟೆಂಬರ್ 12, 2024 ರ ಒಳಗಾಗಿ ಪೂರ್ಣಗೊಳಿಸಬೇಕಾಗುತ್ತದೆ. ಭರ್ತಿ ಮಾಡಿದ ಅರ್ಜಿಯನ್ನು ಅಭ್ಯರ್ಥಿಗಳು ನೋಟಿಫಿಕೇಶನ್ ಅಲ್ಲಿ ಸೂಚಿಸಿರುವಂತೆ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.

ಹಣಕಾಸು ಸೇವೆಗಳ ಇಲಾಖೆ ನೇಮಕಾತಿ 2024 ವಿವರ

ಸಂಸ್ಥೆಯ ಹೆಸರು ಹಣಕಾಸು ಸೇವೆಗಳ ಇಲಾಖೆ (Department of Financial Services)
ಹುದ್ದೆಯ ಹೆಸರು ರಿಜಿಸ್ಟ್ರಾರ್ (18), ಸಹಾಯಕ ರಿಜಿಸ್ಟ್ರಾರ್ (10) ಮತ್ತ್ತು ರಿಕವರಿ ಆಫೀಸರ್ (21)
ಒಟ್ಟು ಹುದ್ದೆಗಳು 49
ವೇತನ ₹67,700 – ₹2,08,700 ಮಾಸಿಕ
ಅಧಿಕ್ರತ ಪೋರ್ಟಲ್financialservices.gov.in
ಕೆಲಸದ ಸ್ವಭಾವ ಶಾಶ್ವತ

ಹಣಕಾಸು ಸೇವೆಗಳ ಇಲಾಖೆ ನೇಮಕಾತಿ 2024 ಪ್ರಮುಖ ದಿನಾಂಕಗಳು

ಹಣಕಾಸು ಸೇವೆಗಳ ಇಲಾಖೆ ನೇಮಕಾತಿ 2024 ರ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 01-08-2024 ರಂದು ಆರಂಭಗೊಂಡಿದ್ದು ದಿನಾಂಕ 12-09-1024 ರಂದು ಕೊನೆಗೊಳ್ಳಲಿದೆ. ನಿಗದಿತ ದಿನಾಂಕದೊಳಗಾಗಿ ಅರ್ಜಿಓ ಸಲ್ಲಿಸಿ.

ಹಣಕಾಸು ಸೇವೆಗಳ ಇಲಾಖೆ ನೇಮಕಾತಿ 2024 ಅರ್ಜಿ ಶುಲ್ಕ

ಹಣಕಾಸು ಸೇವೆಗಳ ಇಲಾಖೆ ನೇಮಕಾತಿ 2024 ರ ಅರ್ಜಿ ಸಲ್ಲಿಕೆಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಹಣಕಾಸು ಸೇವೆಗಳ ಇಲಾಖೆ ನೇಮಕಾತಿ 2024 ವಯೋಮಿತಿ

ಹಣಕಾಸು ಸೇವೆಗಳ ಇಲಾಖೆ ನೇಮಕಾತಿ 2024 ರ ಗರಿಷ್ಠ ವಯೋಮಿತಿಯು 56 ವರ್ಷಗಳು ( ಹೆಚ್ಚಿನ ಮಾಹಿತಿಗಾಗಿ ಅಧಿಕ್ರತ ನೋಟಿಫಿಕೇಶನ್ ಅನ್ನು ಪರಿಶೀಲಿಸಿ)

ಹಣಕಾಸು ಸೇವೆಗಳ ಇಲಾಖೆ ನೇಮಕಾತಿ 2024 ವಿದ್ಯಾರ್ಹತೆ

ಹುದ್ದೆ ವಿದ್ಯಾರ್ಹತೆ
ರಿಜಿಸ್ಟ್ರಾರ್ ಹಣಕಾಸು ಸೇವೆಗಳ ಇಲಾಖೆಯ ನಿಯಮದಂತೆ
ಅಸಿಸ್ಟೆಂಟ್ ರಿಜಿಸ್ಟ್ರಾರ್ ಹಣಕಾಸು ಸೇವೆಗಳ ಇಲಾಖೆಯ ನಿಯಮದಂತೆ
ರಿಕವರಿ ಆಫೀಸರ್ ಕಾನೂನು ಡಿಗ್ರಿ + ಅನುಭವ

ಹಣಕಾಸು ಸೇವೆಗಳ ಇಲಾಖೆ ನೇಮಕಾತಿ 2024 ಆಯ್ಕೆ ಪ್ರಕ್ರಿಯೆ

  • ಹಣಕಾಸು ಸೇವೆಗಳ ಇಲಾಖೆ ನೇಮಕಾತಿ 2024 ಆಯ್ಕೆ ಪ್ರಕ್ರಿಯೆಯು ಎರಡು ಹಂತದಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಲಿಖಿತ ಪರೀಕ್ಷೆ ನಡೆಸಿ ಶರ್ಟ್ ಲಿಸ್ಟ್ ಆಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.
  • ಹಣಕಾಸು ಸೇವೆಗಳ ಇಲಾಖೆ ನೇಮಕಾತಿ 2024 ಅರ್ಜಿ ಸಲ್ಲಿಕೆಯು ಆಫ್ಲೈನ್ ಮೂಲಕ ನಡೆಯಲಿದೆ.
  • ಅಭ್ಯರ್ಥಿಗಳು ಹಣಕಾಸು ಸೇವೆಗಳ ಇಲಾಖೆಯ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ ಅರ್ಜಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
  • ನಂತರ ವೈಯಕ್ತಿಕ ವಿವರಗಳ ಮಾಹಿತಿಯನ್ನುನಮೂದಿಸಿ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಫಾರ್ಮ್ ಅನ್ನು ತಯಾರಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಬೇಕು.
  • ಅರ್ಜಿ ಸಲ್ಲಿಕೆ ವಿಳಾಸ: Deputy Secretary (DRT), Ministry of Finance, Department of Financial Services, 3rd Floor, Jeevan Deep Building, 10, Parliament Street, New Delhi-110001

ಹಣಕಾಸು ಸೇವೆಗಳ ಇಲಾಖೆ ನೇಮಕಾತಿ 2024 ಪ್ರಮುಖ ಲಿಂಕುಗಳು

ಅರ್ಜಿ ಸಲ್ಲಿಕೆಇಲ್ಲಿ ಒತ್ತಿ
ನೋಟಿಫಿಕೇಶನ್ ಇಲ್ಲಿ ಒತ್ತಿ
ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *